ಸಾಲಿಡ್ ಎಡ್ಜ್ ಒಂದು 3-ಡಿ ಪ್ಯಾರಾಮೆಟ್ರಿಕ್(ಚಾರಿತ್ರಿಕ ಹಿನ್ನಲೆಉಳ್ಳ) ಮಾನದಂಡಾತ್ಮಕ ಲಕ್ಷಣಗಳುಳ್ಳ ಮತ್ತು ಸಮಕಾಲಿಕ ತಂತ್ರಜ್ಞಾನದ ಘನ ವಿನ್ಯಾಸ ತಂತ್ರಾಂಶವಾಗಿದೆ. ಇದು ಮೈಕ್ರೋಸಾಪ್ಟ್ ವಿಂಡೋಸ್ ನಲ್ಲಿ ಓಡಬಲ್ಲ ಯಾಂತ್ರಿಕ ಇಂಜಿನಿಯರ್‍ಗಳಿಗೆ ಘನ ವಿನ್ಯಾಸ, ಜೋಡಣೆ ವಿನ್ಯಾಸ ಮತ್ತು 2-ಡಿ ಲಂಬರೇಖೀಯ ನೋಟ ಕಾರ್ಯವೆಸೆಗಬಲ್ಲದಾಗಿದೆ. ಮೂರನೆ ಪಕ್ಷದ ಅಪ್ಲಿಕೇಶನ್ ಗಳ ಮೂಲಕ ಇತರೆ ಪ್ರಾಡಕ್ಟ್ ಲೈಪ್ ಸೈಕಲ್ ಮ್ಯಾನೇಜ್ಮೆಂಟ್ ( () )ತಂತ್ರಜ್ಞಾನಕ್ಕೆ ತಳಕು ಹಾಕಿಕೊಂಡಿದೆ. 1996ರಲ್ಲಿ ಏಸಿಸ್ ಜಿಯಾಮೆಟ್ರಿಕ್ ಮಾಡೆಲಿಂಗ್ ಕರ್ನೆಲ್ ಉಪಯೋಗಿಸಿಕೊಂಡು ಮೂಲತಃ ಇಂಟೆರ್‍ಗ್ರಾಪ್ ನಿಂದ ಅಭಿವೃದ್ಧಿಗೊಂಡು ಮತ್ತು ಬಿಡುಗಡೆಯಾಗಿ, ನಂತರ, ಪ್ಯಾರಾಸಾಲಿಡ್ ಕರ್ನೆಲ್ ಉಪಯೋಗಿಯಾಗಿ ಬದಲಾವಣೆಗೊಂಡಿತು. ಆಮೇಲೆ, 1998ರಲ್ಲಿ ಯುಜಿಸ್ ಕಾರ್ಪ್ ನಿಂದ ಖರೀದಿಸಲ್ಪಟ್ಟಿತು ಮತ್ತು ಮತ್ತಷ್ಟು ಅಭಿವೃದ್ಧಿಗೊಳಿಸಲ್ಪಟ್ಟಿತು. 2007ರಲ್ಲಿ, ಯುಜಿಸ್ ಸೀಮನ್ಸ್ ಏಜಿ ಯ ವಿಭಾಗವಾದ ಆಟೊಮೇಶನ್ ಅಂಡ್ ಡ್ರೈವ್ಸ್ ನಿಂದ ಸ್ವಾಧೀನವಾಗಲ್ಪಟ್ಟಿತು. ಅಕ್ಟೋಬರ್ 1, 2007 ರಂದು ಯುಜಿಸ್ ಕಂಪನಿಯು ಸೀಮನ್ಸ್ ಪಿಎಲೆಂ ಸಾಪ್ಟವೇರ್ ಎಂದು ಪುನಃ ಹೆಸರಿಸಲ್ಪಟ್ಟಿತು. ಸೆಪ್ಟೆಂಬರ್ 2006 ರಿಂದ, ಸೀಮನ್ ಸಾಲಿಡ್ ಎಡ್ಜ್ 2-ಡಿ ಡ್ರಾಪ್ಟಿಂಗ್ ಎಂಬ ಉಚಿತ 2-ಡಿ ಆವೃತ್ತಿಯನ್ನು ನೀಡುತ್ತಲಿದೆ. ಸಾಲಿಡ್ ಎಡ್ಜ್ ಕ್ಲಾಸಿಕ್ ಮತ್ತು ಪ್ರೀಮಿಯಂ ಪ್ಯಾಕೇಜ್‍ನಲ್ಲಿ ಲಭ್ಯವಿದೆ. ಪ್ರೀಮಿಯಂ ಪ್ಯಾಕೇಜ್‍ನಲ್ಲಿ ಕ್ಲಾಸಿಕ್‍ನ ಎಲ್ಲಾ ವೈಶಿಷ್ಟ್ಯಗಳನ್ನು ಒಳಗೊಂಡಿರುವುದಲ್ಲದೆ, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕ್ ರೂಟಿಂಗ್ ತಂತ್ರಾಂಶವು ಸೇರಿದಂತೆ ಕಂಪ್ಯೂಟರ್ ಎಡೆಡ್ ಇಂಜಿನಿಯರಿಂಗ್‍ಗೆ ಬೇಕಾದ ಶಕ್ತಿಶಾಲಿ ಇಂಜಿನಿಯರಿಂಗ್‍ ಸಿಮುಲೇಶನ್ ಸಾಮರ್ಥ್ಯವನ್ನು ಹೊಂದಿದೆ. ಸಾಲಿಡ್ ಎಡ್ಜ್ ಗೆ ಪ್ರತಿಸ್ಪರ್ಧಿಗಳೆಂದೆರೆ ಸಾಲಿಡ್ ವರ್ಕ್ಸ್, ಪಿಟಿಸಿ ಕ್ರಿಯೋ ಮತ್ತು ಆಟೋ ಡೆಸ್ಕ್ ಇನ್‍ವೆಂಟ್‍ರ್ ತಂತ್ರಾಂಶಗಳು. == ಚರಿತ್ರೆ == ಸಾಲಿಡ್ ಎಡ್ಜ್ ೧ ೧೯೯೫(ಮೊದಲ ಆವೃತ್ತಿ)( 1 1995 ( )) ಸಾಲಿಡ್ ಎಡ್ಜ್ ೨ ೧೯೯೬( 2 1996) ಸಾಲಿಡ್ ಎಡ್ಜ್ ೩ ೧೯೯೬( 3 1996) ಸಾಲಿಡ್ ಎಡ್ಜ್ ೩.೫ ೧೯೯೭( 3.5 1997 ( 1997 )) ಸಾಲಿಡ್ ಎಡ್ಜ್ ೪ ೧೯೯೭( 4 1997) ಸಾಲಿಡ್ ಎಡ್ಜ್ ೫ ೧೯೯೮( 5 1998 ( )) ಸಾಲಿಡ್ ಎಡ್ಜ್ ೬( 6) ಸಾಲಿಡ್ ಎಡ್ಜ್ ೭( 7) ಸಾಲಿಡ್ ಎಡ್ಜ್ ೮( 8) ಸಾಲಿಡ್ ಎಡ್ಜ್ ೯( 9) ಸಾಲಿಡ್ ಎಡ್ಜ್ ೧೦( 10) ಸಾಲಿಡ್ ಎಡ್ಜ್ ೧೧( 11) ಸಾಲಿಡ್ ಎಡ್ಜ್ ೧೨( 12) ಸಾಲಿಡ್ ಎಡ್ಜ್ ೧೩( 13) ಸಾಲಿಡ್ ಎಡ್ಜ್ ೧೪( 14) ಸಾಲಿಡ್ ಎಡ್ಜ್ ೧೫( 15) ಸಾಲಿಡ್ ಎಡ್ಜ್ ೧೬ ೨೦೦೪( 16 2004) ಸಾಲಿಡ್ ಎಡ್ಜ್ ೧೭ ೨೦೦೫( 17 2005) ಸಾಲಿಡ್ ಎಡ್ಜ್ ೧೮ ೨೦೦೬( 18 2006) ಸಾಲಿಡ್ ಎಡ್ಜ್ ೧೯ ೨೦೦೭( 19 2007) ಸಾಲಿಡ್ ಎಡ್ಜ್ ೨೦ ೨೦೦೮( 20 2008) ಸಾಲಿಡ್ ಎಡ್ಜ್ ಎಸ್‍ಟಿ೧ ೨೦೦೮( ST1 2008 ) ಸಾಲಿಡ್ ಎಡ್ಜ್ ಎಸ್‍ಟಿ೨ ೨೦೦೯( ST2 2009) ಸಾಲಿಡ್ ಎಡ್ಜ್ ಎಸ್‍ಟಿ೩ ೨೦೧೦( ST3 2010 ( 13, ).) ಸಾಲಿಡ್ ಎಡ್ಜ್ ಎಸ್‍ಟಿ೪ ೨೦೧೧( ST4 2011) ಸಾಲಿಡ್ ಎಡ್ಜ್ ಎಸ್‍ಟಿ೫ ೨೦೧೨( ST5 2012) ಸಾಲಿಡ್ ಎಡ್ಜ್ ಎಸ್‍ಟಿ೬ ೨೦೧೩( ST6 2013) ಸಾಲಿಡ್ ಎಡ್ಜ್ ಎಸ್‍ಟಿ೭ ೨೦೧೪( ST7 2014 ( ; 64- )) ಸಾಲಿಡ್ ಎಡ್ಜ್ ಎಸ್‍ಟಿ೮ ೨೦೧೫ == ರೂಪರಚನೆ() == ೧. ವ್ಯವಸ್ಥಿತ() ವ್ಯವಸ್ಥಿತ ರೂಪುರಚನೆ()ಯ ಪ್ರಕ್ರಿಯೆಯು ಉದ್ದದ, ಮೇಲೆತ್ತಲ್ಪಟ್ಟ, ತಿರುಗಿಸಿದ ಅಥವಾ ಸಾರಿಸಿರುವುದರಿಂದ ಎಳೆಯಲ್ಪಟ್ಟ ೨-ಡಿ ಚಿತ್ರದಿಂದ ನಿಯಂತ್ರಿತವಾಗುವ ಬುಡದಿಂದ ಪ್ರಾರಂಭವಾಗುವುದು. ಮುಂದಿನ ಪ್ರತಿಯೊಂದು ರೂಪವೈಶಿಷ್ಟವು() ಹಿಂದಿನ ರೂಪವೈಶಿಷ್ಟ()ದ ಮೇಲೆ ಕಟ್ಟಲ್ಪಟ್ಟಿದೆ. ಸಂಪಾದಿಸುವಾಗ, ಉಪಯೋಗಿಸುವ ವ್ಯಕ್ತಿಯು ಇಲ್ಲದೇ ಇರುವ ಜ್ಯಾಮಿತಿಗೆ ನಿರ್ಬಂಧಗಳನ್ನು ಅನ್ವಯಿಸಲು ಸಾದ್ಯವಾಗದಂತೆ ರೂಪವೈಶಿಷ್ಟ()ವು ಸೃಷ್ಟಿಸಲ್ಪಟ್ಟ ಹಿಂದಿನ ಸ್ಥಾನಕ್ಕೆ ರೂಪುರಚನೆ()ಯನ್ನು ವಾಪಾಸು ತೆಗೆದುಕೊಂಡು ಹೋಗಲಾಗುವುದು. ಉಪಯೋಗಿಸುವ ವ್ಯಕ್ತಿಗೆ ಸಂಪಾದನೆಯು ಮುಂದಿನ ರೂಪವೈಶಿಷ್ಟ()ದ ಜತೆ ಹೇಗೆ ಒಂದಕ್ಕೊಂದು ಕಲೆತು ಮಾರ್ಪಡುವುದೆಂದು ತೋರದೆ ಇರುವುದು ಒಂದು ನ್ಯೂನತೆಯಾಗಿದೆ. ಇದನ್ನು "ಚರಿತ್ರೆ" ಅಥವಾ "ಪುನರುದ್ಭವಿಸುವ ಆಧಾರಿತ" ರೂಪುರಚನೆ ಎಂದು ಕರೆಯುವರು. ವ್ಯವಸ್ಥಿತ ಮತ್ತು ಸಮಕಾಲಿಕ ಎರಡೂ ಪದ್ಧತಿಯಲ್ಲಿಯೂ ಸಾಲಿಡ್ ಎಡ್ಜ್ ಶಕ್ತಿಯುತವಾದ, ಸುಲಭವಾದರೂ ಸ್ಥಿರವಾದ ರೂಪುರಚನೆಯನ್ನು ಹೈಬ್ರಿಡ್ ಸರಫೇಸ್/ಸಾಲಿಡ್( /) ಪದ್ಧತಿಯಲ್ಲಿ ಮುಂದಿಡುವುದು. ಆ "ರಾಪಿಡ್ ಬ್ಲು( )" ತಂತ್ರಜ್ಞಾನವು ಉಪಯೋಗಿಸುವ ವ್ಯಕ್ತಿಯು ಸಂಕೀರ್ಣ ಆಕೃತಿಗಳನ್ನು ಸುಲಭವಾಗಿ ಮತ್ತು ಕಣ್ಣಾರೆ ನೋಡುವಂತೆ ಸೃಷ್ಟಿಸಲು ಸಹಾಯವಾಗುವುದು. ೨. ನೇರ ೩. ಸಮಕಾಲಿಕ ೪. ಜೋಡಣೆ ೫. ವೈಶಿಷ್ಟ್ಯಗಳು == 'ಸಾಲಿಡ್ ಎಡ್ಜ್' ತಂತ್ರಾಂಶವನ್ನು ಉಪಯೋಗಿಸಿ ತಯಾರಿಸಲಾದ ತಾಂತ್ರಿಕ ಚಿತ್ರಗಳು == == 'ಸಾಲಿಡ್ ಎಡ್ಜ್'ತಂತ್ರಾಂಶವನ್ನು ಕಲಿಯಲು ಕನ್ನಡದಲ್ಲಿ ಮಾಧ್ಯಮ == ://..//UC10rKpZFrnQz4_7MEXmwrDQ/ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==